call  8192233344   |   send  info@gmu.ac.in

GMU- Anthem


ನಿತ್ಯ ನೂತನ ಜಿ ಎಂ ಯು ಶಿಕ್ಷಣ
ಅತ್ಯುತ್ತಮ ಶಿಕ್ಷಣ ನಮ್ಮ ಸಂಸ್ಥೆಯ ಲಕ್ಷಣ

ಒಂದು ದಿಟ್ಟ ಹೆಜ್ಜೆ ನಮ್ಮದು ಒಂದಾಗಿ ಇಡುವ
ದೇಶಕ್ಕಾಗಿ ಸಾಧಕರ ನೀಡುವ ಪ್ರತಿಜ್ಞೆ ಮಾಡುವ

ನಿತ್ಯ ನೂತನ ಜಿ ಎಂ ಯು ಶಿಕ್ಷಣ

ಕಲೆ ಸಂಸ್ಕೃತಿ ಕ್ರೀಡೆ ಇರಲಿ ಇಂದು ನಾಳೆ
ವಾಣಿಜ್ಯ ವಿಜ್ಞಾನ ತಂತ್ರಜ್ಞಾನ ವಿದ್ಯಾರ್ಥಿಗಳಿಗೆ ವರದಾನ

ಸೃಜನಶೀಲ ಕೌಶಲ್ಯಗಳು ನೀಡುವುದು ಜ್ಞಾನ
ಉದ್ಯೋಗ ಮತ್ತು ಭವಿಷ್ಯದ ಭರವಸೆಯ ತಾಣ
ವಿಶ್ವಮಾನವ ದಾರಿ ಯುವ ಮಾನ್ಯ
ಮೊಳಗಲಿ ಸಂಸ್ಥೆಯ ಪಾಂಚಜನ್ಯ

ಶ್ರೀಶೈಲ ಮಲ್ಲಿಕಾರ್ಜುನರ ಕೃಪೆಯಿಂದ
ಜಿ ಮಲ್ಲಿಕಾರ್ಜುನಪ್ಪನವರ ಶ್ರಮದಿಂದ

ಜಗದ್ವಿಖ್ಯಾತಿಯಾಗಲಿ ಈ ಆಲಯ ನಮ್ಮ ಜಿಎಂ ವ ವವಿದ್ಯಾಲಯ

ನಿತ್ಯ ನೂತನ ಜಿ ಎಂ ಯು ಶಿಕ್ಷಣ


I'm a beta version
©️ All rights reserved - GEM VENTURES LLP